¡Sorpréndeme!

ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ನಿಧಾನಕ್ಕೆ ಎಚ್ ಡಿ ಕೆ ದಿಗ್ಭ್ರಮೆ | Oneindia Kannada

2018-05-28 460 Dailymotion

Chief Minister H D Kumaraswamy has expressed shock over the sudden death of Jamakhandi congress MLA Siddu Nyamagouda. He was a hard worker, achiever and entrepreneur, Kumaraswamy said in his condolence message.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನ ಕ್ಷೇತ್ರದ ಶಾಸಕ ಸಿದ್ದು ಭೀಮಪ್ಪ ನ್ಯಾಮಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.